-
ದೇಶ ವಿದೇಶ
ಪಾಟ್ಬಾ: ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ನವೆಂಬರ್ 6 ರಂದು ನಡೆಯಲಿದೆ. ಆದರೆ, ಈ ಮತದಾನಕ್ಕೂ ಮುಂಚೆಯೇ, ಜನ್ ಸೂರಜ್ ಪಕ್ಷದ ಮುಖ್ಯಸ್ಥ ಮತ್ತು ಚುನಾವಣಾ ತಂತ್ರಜ್ಞ, ರಾಜಕಾರಣಿ ಪ್ರಶಾಂತ್ ಕಿಶೋರ್ ಗಂಭೀರ ಸಮಸ್ಯೆಯಲ್ಲಿದ್ದಾರೆ.
ಕಿಶೋರ್ ಅವರ ಹೆಸರನ್ನು ಪಶ್ಚಿಮ ಬಂಗಾಳ ಮತ್ತು ಬಿಹಾರ ಎರಡು ರಾಜ್ಯಗಳ ಮತದಾರರ ಪಟ್ಟಿಗಳಲ್ಲಿ ಇರುವುದನ್ನು ಬಹಿರಂಗಪಡಿಸಿದೆ. ಇಂಡಿಯನ್ ಎಕ್ಸ್ಪ್ರೆಸ್ನ ವರದಿಯ ಪ್ರಕಾರ, ಪ್ರಶಾಂತ್ ಕಿಶೋರ್ ಅವರ…
Read More » -
ಬಿಸಿನೆಸ್
Bank Holiday: ನವೆಂಬರ್ ತಿಂಗಳಲ್ಲಿ ಸಾಲು ಸಾಲು ರಜೆ, ಬ್ಯಾಂಕ್ ಬಂದ್! RBI ರಜೆ ಲಿಸ್ಟ್ ನೋಡಿ ಕೆಲಸ ಪ್ಲಾನ್ ಮಾಡಿ
ಹಬ್ಬಗಳು ಕಳೆದ ಬಳಿಕ ನವೆಂಬರ್ನಲ್ಲೂ ಸಾಲು ಸಾಲು ರಜೆಗಳು ಇವೆ. ಬ್ಯಾಂಕ್ ಕೆಲಸಗಳನ್ನು ಪ್ಲಾನ್ ಮಾಡಿರುವವರು ಈ ರಜೆ ಲಿಸ್ಟ್ ನೋಡೋದು ಬಹಳ ಮುಖ್ಯವಾಗಿದೆ. 2025 ನವೆಂಬರ್ನಲ್ಲಿ…
Read More » -
ಹವಾಮಾನ
Montha Cyclone Effect: ಇನ್ನೂ 3 ದಿನ ರಾಜ್ಯದಲ್ಲಿ ಭಾರೀ ಮಳೆ, ಹವಾಮಾನ ಇಲಾಖೆ ಎಚ್ಚರಿಕೆ!
ಮೋಂಟಾ ಚಂಡಮಾರುತದಿಂದ ಅಕ್ಟೋಬರ್ 27-30ರೊಳಗೆ ಕರ್ನಾಟಕ ಸೇರಿದಂತೆ ಪೂರ್ವ ಕರಾವಳಿಯ ಹಲವು ಪ್ರದೇಶಗಳಲ್ಲಿ ಐಎಂಡಿ ಭಾರೀ ಮಳೆಯ ಮುನ್ಸೂಚನೆ ನೀಡಿದೆ. ಮೋಂಟಾ ಚಂಡಮಾರುತದ ಕಾರಣದಿಂದಾಗಿ ಮುಂದಿನ ಮೂರು…
Read More » -
ರಾಜ್ಯ
Bengaluru: ಬೆಂಗಳೂರಲ್ಲಿ ಯುವಕನ ಬರ್ಬರ ಹ*, ಕುಡಿದು ಗಲಾಟೆ ಮಾಡಿದವ ಗಂಟೆಗಳಲ್ಲೇ ಬೀದಿ ಹೆಣವಾದ
ಬೆಂಗಳೂರು (ಅ.28): ರಾಜ್ಯ ರಾಜಧಾನಿಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿದೆ. ಬೆಂಗಳೂರಿನ (Bengaluru) ಉಲ್ಲಾಳ ಉಪನಗರದಲ್ಲಿ ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಯುವಕನನ್ನು ಬರ್ಬರವಾಗಿ ಕೊಲೆಗೈಯಲಾಗಿದೆ (Murder) ಎಂದು…
Read More » -
ಹವಾಮಾನ
Cyclone Montha Effect: ಚಂಡಮಾರುತದ ಎಫೆಕ್ಟ್; ವಿಮಾನ ರದ್ದು, ಬೆಂಗಳೂರಿನ ರೈಲುಗಳ ಓಡಾಟದಲ್ಲೂ ವ್ಯತ್ಯಯ
ಬೆಂಗಳೂರು (ಅ.28): ಮೊಂತಾ ಚಂಡಮಾರುತದ ಪರಿಣಾಮದಿಂದ (Cyclone Montha Effect) ಕರ್ನಾಟಕದಲ್ಲೂ ಭಾರೀ ಮಳೆಯಾಗ್ತಿದೆ. ಮುಂದಿನ ನಾಲ್ಕು ದಿನಗಳ ಕಾಲ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ…
Read More » -
ರಾಜಕೀಯ
Mandya: ಚುನಾವಣೆಗೂ ಮುನ್ನವೆ ಗೆದ್ದು ಬೀಗಿದ ಕಾಂಗ್ರೆಸ್; ‘ಕೈ’ ವಶವಾದ ಡಿಸಿಸಿ ಬ್ಯಾಂಕ್ ಚುಕ್ಕಾಣಿ!
ಚುನಾವಣೆಗೂ (Election) ಮುನ್ನವೇ ಡಿಸಿಸಿ ಬ್ಯಾಂಕ್ (DCC Bank Election) ನಿರ್ದೇಶಕರ ಆಯ್ಕೆಯಲ್ಲಿ ಕಾಂಗ್ರೆಸ್ ಗೆದ್ದು ಬೀಗಿದೆ. ಮಂಡ್ಯ ಜಿಲ್ಲೆಯ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ…
Read More » -
ರಾಜ್ಯ
RSS: ಸರ್ಕಾರಕ್ಕೆ ಭಾರೀ ಹಿನ್ನಡೆ; ಆರ್ಎಸ್ಎಸ್ ವಿಚಾರದಲ್ಲಿ ಧಾರವಾಡ ಪೀಠ ಪ್ರಮುಖ ನಿರ್ಧಾರ!
ಸರ್ಕಾರಿ ಆವರಣದಲ್ಲಿ (Public Places) ಖಾಸಗಿ ಸಂಘಟನೆಗಳು ಕಾರ್ಯಕ್ರಮ ನಡೆಸಬೇಕು ಎಂದರೆ ಅನುಮತಿ ಪಡೆಯಬೇಕೆಂಬ ಸರ್ಕಾರದ ನಿರ್ಧಾರ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸರ್ಕಾರಿ ಆಸ್ತಿಗಳು, ಪಾರ್ಕ್ಗಳು, ಶಾಲೆಗಳು, ಕಾಲೇಜುಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಖಾಸಗಿ ಸಂಘಟನೆಗಳು ಅಥವಾ ಸಮೂಹಗಳು ಚಟುವಟಿಕೆಗಳನ್ನು ನಡೆಸಲು ಮುಂಚಿತವಾ ಅನುಮತಿ ಪಡೆಯಬೇಕು ಎಂಬ ಆದೇಶ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಲಾಗಿದ್ದು, ಇದೀಗ ಮಹತ್ವದ ನಿರ್ಧಾರ ಹೊರಡಿಸಿದೆ. ಖಾಸಗಿ ಸಂಘಟನೆಗಳುಲ, ಸಂಸ್ಥೆಗಳು ಸರ್ಕಾರಿ ಸ್ಥಳಗಳಲ್ಲಿ ಕಾರ್ಯಕ್ರಮಕ್ಕೆ ಅನುಮತಿ ಪಡೆಯಬೇಕು ಎಂಬ ಸರ್ಕಾರದ ಆದೇಶ ಆರ್ಎಸ್ಎಸ್ (ರಾಷ್ಟ್ರೀಯ ಸ್ವಯಂಸೇವಕ ಸಂಘ) ಚಟುವಟಿಕೆಗಳನ್ನು ಗುರಿಯಾಗಿಸುವಂತೆ ಇತ್ತು. ಹೀಗಾಗಿ ಈ ಸಬಂಧ ಕೋರ್ಟ್ ಮೆಟ್ಟಿಲೇರಿದ್ದರು, ಇದೀಗ ಧಾರವಾಡ ಪೀಠ ಮಹತ್ವದ ಸೂಚನೆ ಹೊರಡಿಸಿದೆ.ಸರ್ಕಾರಕ್ಕೆ ಭಾರೀ ಹಿನ್ನಡೆಯಾದ ಕೋರ್ಟ್ ನಿರ್ಧಾರ! ಸರ್ಕಾರದ ಈ ಸರ್ಕಾರಿ ಜಾಗಗಳಲ್ಲಿ ಖಾಸಗಿ ಸಂಘಟನೆಗಳು ಯಾವುದೇ ಕಾರ್ಯಕ್ರಮಗಳಿಗೆ ಅನುಮತಿ ಪಡೆಯಬೇಕು ಎಂಬ ಆದೇಶದ ವಿರುದ್ಧ ಧಾರವಾಡ ಕೋರ್ಟ್ನಲ್ಲಿ ಕೇಸ್ ಸಲ್ಲಿಕೆಯಾಗಿದ್ದು, ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಸರ್ಕಾರದ ಆದೇಶಕ್ಕೆ ಧಾರವಾಡ ಹೈಕೋರ್ಟ್ ಪೀಠ ತಡೆಯಾಜ್ಞೆ ನೀಡಿದ್ದು, ಇದು ಸರ್ಕಾರಕ್ಕೆ ಭಾರೀ ಹಿನ್ನಡೆಯಾಗಿದೆ.
Read More » -
ಕ್ರೀಡಾ
Shreyas Iyer: ಶ್ರೇಯಸ್ ಅಯ್ಯರ್ ಸ್ಥಾನ ತುಂಬೋದು ಯಾರು? ದಕ್ಷಿಣ ಆಫ್ರಿಕಾ ಸರಣಿಯ ರೇಸ್ನಲ್ಲಿದ್ದಾರೆ ಈ ಮೂವರು ಆಟಗಾರರು!
ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ ಗಂಭೀರ ಗಾಯಗೊಂಡರು. ಅವರು ಆಂತರಿಕ ರಕ್ತಸ್ರಾವವಾಗಿ ಗಾಯದಿಂದ…
Read More » -
ಸಿನಿಮಾ
Maykara: ಎಂಥಾ ಶಾಕ್ ಕೊಟ್ಬಿಟ್ರಿ ಶೆಟ್ರೇ..! ಕುಂದರ್ರೂ ಅಲ್ಲ, ಎನ್ ಟಿ ಆರೂ ಅಲ್ಲ, ಈ ʼಮಾಯʼ ಮಾಡಿದ್ದು ನಮ್ ಕುಂದಾಪ್ರದ ಕಂದನೇ!
ಬೆಂಗಳೂರು: ಕಾಂತಾರ (Kantara) ಸಾವಿರ ಕೋಟಿ ಗಳಿಸುವ ಹೊಸ್ತಿಲಲ್ಲಿ ಧಾಪುಗಾಲಿಡುತ್ತಿದೆ. ಈ ವೇಳೆಯಲ್ಲಿ ಕಾಂತಾರದ ಕಾರ್ಯಕಾರಣ ಶಕ್ತಿಯಾದ (Power) ರಿಷಬ್ ಹೊಸ ವಿಷಯವೊಂದನ್ನು ಹಂಚಿಕೊಂಡಿದ್ದಾರೆ. ಟಾಪ್ ಎಂಡ್ ಟಾಪ್ ಪಾತ್ರ ಯಾವ್ದಪ್ಪಾ ಅಂದ್ರೆ ಅದು ಮಾಯ್ಕಾರ! ಕಾಂತಾರ ನೋಡಿದ ಎಲ್ಲರಿಗೂ ಬಹುವಾಗಿ ಕಾಡಿದ ಪಾತ್ರಗಳಲ್ಲಿ ಒಂದು ಮಾಯ್ಕಾರನ…
Read More » -
ಸಿನಿಮಾ
Shiva Rajkumar: ಇದಕ್ಕೆ ಅಲ್ವಾ ಎಲ್ಲರಿಗೂ ಶಿವಣ್ಣ ಇಷ್ಟವಾಗೋದು! ಸ್ನೇಹಿತರಿಗಾಗಿ ಏನ್ ಮಾಡಿದ್ದಾರೆ ನೋಡಿ…
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shiva Rajkumar) ತುಂಬಾನೆ ಸಿಂಪಲ್ ಆಗಿದ್ದಾರೆ. ರಾಜ್ ಪುತ್ರ ಅನ್ನುವ ಅಹಂ ಇಲ್ವೇ ಇಲ್ಲ. ಎಲ್ಲಿ ಬೇಕಾದ್ರೂ ಕುಳಿತು ಬಿಡ್ತಾರೆ. ಸ್ನೇಹಿರು…
Read More »